ಅಬ್ಬಿ ಮಠಇದು ಸೋಮವಾರಪೇಟೆ ತಾಲೂಕಿನಲ್ಲಿದೆ.ಇಲ್ಲಿ ಕೊಡಗು ಜಿಲ್ಲೆ ಯ ಒಂದು ಪ್ರಸಿದ್ಧ ವೀರಶೈವ ಮಠವು ಇದೆ. . ಇದನ್ನು ದೊಡ್ಡ ವೀರರಾಜೇಂದ್ರ ಅರಸರು ಸ್ಥಾಪನೆ ಮಾಡಿದರು. ಈ ಮಠದಲ್ಲಿ ಹಲವಾರು ಪ್ರಾಚೀನ ಓಲೆಗರಿ ಮತ್ತು ಕೈಬರಹದ ಗ್ರಂಥಗಳಿವೆ.